08354-230279 /280 registrar@uhsbagalkot.edu.in

ನೇಮಕಾತಿ ಟೆಂಡರುಗಳು ವೆಬ್ ಮೇಲ್ English

Administrative Building
8th Foundation Day 2016
Youth Festival 2017 inaugurated by Prof. Sabiha, Hon'ble Vice-Chancellor, AWU, Vijayapur at KRCCH, Arabhavi

ತೋ.ವಿ.ವಿ.ಬಾ. ಗೆ ಸುಸ್ವಾಗತ

ತೋಟಗಾರಿಕೆಯ ಪ್ರಾಮುಖ್ಯತೆಯನ್ನು ಅರಿತು ತೋಟಗಾರಿಕೆಯಲ್ಲಿ ಶಿಕ್ಷಣ, ಸಂಶೋಧನೆ, ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ ದಿನಾಂಕ 22-11-2008 ರಂದು, ಕರ್ನಾಟಕದ ಏಕೈಕ ಹಾಗೂ ರಾಷ್ಟ್ರದ ಮೂರನೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಬಾಗಲಕೋಟೆಯಲ್ಲಿ ಕರ್ನಾಟಕ ರಾಜ್ಯದ ಮಂಜೂರಾತಿಯ ಅದ್ಯಾದೇಶ ಸಂಖ್ಯೆ (ನಂ.2.2008) ಮತ್ತು ಕರ್ನಾಟಕ ಸರಕಾರ ಅಧಿನಿಯಮ ಸಂಖ್ಯೆ 11, 2010 ದಿನಾಂಕ: 13.05.2010 ರನ್ವಯ ಸ್ಥಾಪಿಸಲಾಯಿತು.
ಮತ್ತಷ್ಟು ಓದಲು ಇಲ್ಲಿ ಒತ್ತಿಪರೀಕ್ಷೆ ವಿಭಾಗಸ್ನಾತಕೋತ್ತರ ಡಿಪ್ಲೋಮಾ 2018-19 ಪ್ರವೇಶಕ್ಕೆ ಅಧಿಸೂಚನೆ
ಸ್ನಾತಕೋತ್ತರ ಡಿಪ್ಲೋಮಾ 2018-19 ಪ್ರವೇಶಕ್ಕೆ ಅಧಿಸೂಚನೆ

  01. Notification  view
  02. Prospectus  view
  03. Challan  view
  04. application form - Viticulture and Oenology  view
  05. application form - Postharvest Technology of Horticultural Crops  view

ಸಾಂಸ್ಥಿಕ ಪಟ್ಟಿ

ಮುಂಬರುವ ಕಾರ್ಯಕ್ರಮಗಳು

ICAR sponsored short course on Exploring Soil and plant health management stratagies for adoption to climate change
ICAR sponsored short course on Exploring Soil and plant health management stratagies for adoption to climate change from 1 to 10 October 2018.
ICAR sponsored short course brouchure

Course Director: Prof. V. Devappa
Professor and Head
Dept. of Plant pathology, College of Horticulture, UHS Campus, GKVK post, Bengaluru
Cell: 09972619448
email: devappa.v@uhsbagalkot.edu.in
ICAR sponsored short course on New dimensions in mgt of soil health through organic production systems in horticulture crops

ICAR sponsored short course on New dimensions in management of soil health through organic production systems in horticulture crops from 10-19 September 2018 at College of Horticulture, Bengaluru

Course Director: Dr. Shivanna M.
Professor and Head
Dept. of Soil Science and Agriculture Chemistry, College of Horticulture, UHS Campus, GKVK post, Bengaluru
Cell: 09448157117
email: shivanna.m@uhsbagalkot.edu.in

ICAR sponsored short course brouchure


ಇತ್ತೀಚಿನ ಸುದ್ದಿಗಳು

 

 

 ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಅರಸೀಕೆರೆಯಲ್ಲಿ ಕೆಳಗಿನ ತೆಂಗಿನ  ಸಸಿಗಳು/ಪರಿಕರಗಳು ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಡಾ.      ಆರ್. ಸಿದ್ದಪ್ಪ        ಮುಖ್ಯಸ್ಥರು          ಮೊ: 9449872865

ಗೋನಿಯೋಜಸ್ ಪರೋಪಕಾರಿ ಜೀವಿಯ ಉತ್ಪಾದನ ಘಟಕ (ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಅರಸೀಕೆರೆ)

 ಉತ್ತಮ ಗುಣಮಟ್ಟದ ಸಸಿಗಳು ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರಕಣಬುರ್ಗಿಯಲ್ಲಿ ಲಭ್ಯವಿರುತ್ತದೆ(ಮೊ.: 9480696397/9731312114)

ಉತ್ತಮ ಗುಣಮಟ್ಟದ ಬೀಜಗಳು ಬೀಜ ಘಟಕ, ತೋ.ವಿ.ವಿ. ಬಾಗಲಕೋಟದಲ್ಲಿ ಲಭ್ಯವಿರುತ್ತದೆ. 

ಅರಿಶಿನ ಮೊಳಕೆ var. ಪ್ರತಿಭಾ @ ರೂ 1.2 / ಮೊಳಕೆ ತೋಟಗಾರಿಕೆ ಮಹಾವಿದ್ಯಾಲಯ, ಮೈಸೂರು ನಲ್ಲಿ ಲಭ್ಯವಿದೆ

ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಹಿಡ್ಕಲ್ ಡ್ಯಾಮ್ದಲ್ಲಿ  ಆಲ್ಫಾನ್ಸೊ ಮಾವು ಗ್ರಾಫ್ಟ್ಗಗಳು  ಲಭ್ಯವಿರುತ್ತದೆ.  (ಸಂಪರ್ಕಸಿ ಕ್ಷೇತ್ರ ಸಹಾಯಕ M.Y. ಹುಲಕುಂದ ಮೊ. 8971013374)

Quality BOP suckers are available for sale at HRES, Kanabargi (Contact: 9480696397/9731312114)

Tissue Culture Pomegranate plantings are available at HRES Thidagundi (Vijayapura) 

ಉತ್ತರ ಕರ್ನಾಟಕದ ಪ್ರತಿಕೂಲ ವಾತಾವರಣದಲ್ಲಿ ತೋಟಗಾರಿಕೆ ಬೆಳೆಗಳಿಗೆ ಆಕಸ್ಮಿಕ ಬೆಳೆ ಯೋಜನೆ.

ಉತ್ತರ ಕರ್ನಾಟಕದ ಪ್ರತಿಕೂಲ ವಾತಾವರಣದಲ್ಲಿ ತೋಟಗಾರಿಕೆ ಬೆಳೆಗಳಿಗೆ ಆಕಸ್ಮಿಕ ಬೆಳೆ ಯೋಜನೆ.-2

ಉತ್ತರ ಕರ್ನಾಟಕದ ಪ್ರತಿಕೂಲ ವಾತಾವರಣದಲ್ಲಿ ತೋಟಗಾರಿಕೆ ಬೆಳೆಗಳಿಗೆ ಆಕಸ್ಮಿಕ ಬೆಳೆ ಯೋಜನೆ.-3

 

ಹಲಸು ಮಹೋತ್ಸವ

ಮತ್ತಷ್ಟು ವಿಡಿಯೋಗಳಿಗಾಗಿ ಇಲ್ಲಿ ಒತ್ತಿ

ಫೇಸ್ಬುಕ್ ಪುಟ

ರೈತರಿಗಾಗಿ ವಿಶ್ವವಿದ್ಯಾಲಯ ನೀಡುವ ಸೌಲಭ್ಯಗಳು

ಗೋನಿಯೋಜಸ್ ಪರೋಪಕಾರಿ ಜೀವಿಯ ಉತ್ಪಾದನ ಘಟಕ

ರಾಷ್ಟ್ರ ಮಟ್ಟದ ಕೃಷಿ ಯುವಜನೋತ್ಸವದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟದ ವಿದ್ಯಾರ್ಥಿಗಳ ಅಮೋಘ ಸಾಧನೆ

ದಿನಾಂಕ 12 ರಿಂದ 16 ಫೆಬ್ರವರಿ 2018 ರವರೆಗೆ ಶ್ರೀ ವೆಂಕಟೇಶ್ವರ ಪಶು ವಿಶ್ವವಿದ್ಯಾಲಯ, ತಿರುಪತಿಯಲಿ ಜರುಗಿದ 18ನೇ ರಾಷ್ಟ್ರೀಯ ಅಂತರ್ ಕೃಷಿ ವಿಶ್ವವಿದ್ಯಾಲಯಗಳ ಯುವಜನೋತ್ಸವದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟದ ವಿದ್ಯಾರ್ಥಿಗಳ ತಂಡವು ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸಿ, ಲಘು ಸಂಗೀತ, ಮೂಕ ಪಾತ್ರಾಭಿನಯ (ಮೈಮ್) ಹಾಗೂ ಪ್ರಹಸನ (ಸ್ಕಿಟ್) ಇವುಗಳಲ್ಲಿ ಪ್ರಥಮ ಬಹುಮಾನ ಮತ್ತು ವ್ಯಂಗ್ಯ ಚಿತ್ರ ಬಿಡಿಸುವ (ಕಾರ್ಟೂನಿಂಗ್) ಸ್ಪರ್ದೆಯಲ್ಲಿ ತೃತೀಯ ಬಹುಮಾನ ಪಡೆದು ಒಟ್ಟು 13 ಸ್ವರ್ಣ ಪದಕಗಳು ಹಾಗೂ ಒಂದು ಕಂಚಿನ ಪದಕವನ್ನು ಗಳಿಸಿ ರಾಷ್ಟ್ರ ಮಟ್ಟದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಈ ಯುವಜನೋತ್ಸವದಲ್ಲಿ ಒಟ್ಟು ಭಾಗವಹಿಸಿದ 51 ಕೃಷಿ ವಿಶ್ವವಿದ್ಯಾಲಯಗಳಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟವು ರಾಷ್ಟ್ರಕ್ಕೇ ತೃತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿರುತ್ತದೆ.

web counter
© 2017 ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ . ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ